ಆಸಕ್ತಿ ತೋರಿಸು ಅಸಕ್ತರಲ್ಲಿ
ಆಸರೆ ಕರುಣೆ ಇರಲಿ ಅವರಲ್ಲಿ
ಆಸೆಗಳನ್ನು ನೂರೆಂಟು ಇರಲ್ಲಿ
ಅಂಧಕಾರದ ದೀಪ ಕಳೆದು,
ಜ್ಞಾನದದೀಪ ಬೆಳಗಿಸು ಅವರಲ್ಲಿ//
ಮಮತೆ ಮಮಕಾರ ತೋರಿಸು
ಮೋಸ ದ್ರೋಹ ವಂಚನೆವು ನಿಲ್ಲಿಸು
ಬಲಿಯಾಗದೆ ಶೋಷಣೆಗೆ ಸೋಲಿಸು
ಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿ
ಪಾಪಿಗಳ ಅಟ್ಟಹಾಸವು ಕೊನೆಗೊಳಿಸು//
ನನ್ನತನವೇ ನಿನಗೆ ನರಕವಾಯಿತು
ಒಳ್ಳೆಯ ಗುಣಕ್ಕೆ ಹೊತ್ತು ಮುಳಗಿತ್ತು
ಚಿಂತಿಸಬೇಡ ಬೆಳದಿಂಗಳದ ಆ ಹೊತ್ತು
ಪ್ರಜ್ವಲಿಸುವುದು ಮನಸು ಮುಕ್ತಿಯಿಂದ
ದುಷ್ಟ ಗುಣಗಳನ್ನು ಅಳಿದು ಬಿಟ್ಟಿತು///
-ಮಹಾಂತೇಶ ಖೈನೂರ