ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಯಲ್ಲಿ ಇಂದು ಮಧ್ಯಾಹ್ನ ಮಳೆ ಆಗಿದ್ದು ಮಳೆಯ ನೀರು ಹಳೆ ಬಸ್ ನಿಲ್ದಾಣದಲ್ಲಿ ಬವಾಸರ್ ಮೆಡಿಕಲ್ ಹಾಗೂ ಪಕ್ಕದ ಅಂಗಡಿಯಾದ ಫ್ಯಾನ್ಸಿ ಅಂಗಡಿ ಒಳಗೆ ನುಗ್ಗಿದ್ದು ಆ ನೀರನ್ನು ಹೊರ ಹಾಕಲು ಅಗ್ನಿ ಶಾಮಕ ದಳದವರು ಸತತ ಒಂದೂವರೆ ಘಂಟೆಗಳ ಕಾಲ ಪ್ರಯತ್ನ ಪಟ್ಟು ನೀರನ್ನು ಹೊರ ಹಾಕಿದರು.
ವರದಿ-ಕುಮಾರ್ ಗುಂಡ್ಲುಪೇಟೆ
