ಕಲಬುರಗಿ:ಮೊಟ್ಟ ಮೊದಲ ಬಾರಿಗೆ ಸಚಿವರಾಗಿ ಕಲಬುರಗಿಯಿಂದ ಇಂಡಿಗೆ ತೆರಳುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಗುಲಬರ್ಗಾ ವಿಶ್ವವಿದ್ಯಾಲಯ ಎದುರುಗಡೆ ಅದ್ದೂರಿಯಾಗಿ ಸ್ವಾಗತಿಸಿ,ಸನ್ಮಾನಿಸಿದರು.ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ,ಯುವ ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ),ಕಾಂಗ್ರೆಸ್ ಮುಖಂಡ ಪ್ರಜ್ವಲ ಎಸ್ ಕೋರೆ,ಸೈದಪ್ಪ ಡಾಂಗೆ, ಅನೀಲ,ಗೌತಮ ಕರಿಕಲ,ಶಶಿಕುಮಾರ,ರಾಜು ಹೊಸಮನಿ,ಗೌತಮ ಜಂಬಗಿ,ಶಿವಶರಣಪ್ಪ ಕುಮಸಿ,ಶ್ರೀಧರ ಇಂಕನಗಲ,ಸಂತೋಷ ಹೊಸಮನಿ,ರಾಮಚಂದ್ರ ಬಬಲಾದ,ಶಾಂತು ಸಾವಳಗಿ ಸೇರಿದಂತೆ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.