ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ದಿನಾಂಕ 29/10/2023 ರಂದು ಸ್ವಾತಂತ್ರ್ಯ ಹೋರಾಟಗಾರ್ತಿಯಾದ ವೀರರಾಣಿ ಕಿತ್ತೂರು ಚೆನ್ನಮ್ಮನವರ 245ನೇ ಜಯಂತೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಷ.ಬ್ರ.ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮನಗೂಳಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸುಭಾಷ ಕಲ್ಯಾಣಿ,ಮಲ್ಲುಗೌಡ ಇಂಡಿ,ಬಸಪ್ಪ ದೊಡ್ಡಮನಿ, ಮಲಕು ಮಸಬಿನಾಳ,ರಾಜು ಸಂಕಣ್ಣವರ, ನಂದಬಸು ಆಸಂಗಿ,ಸುಭಾಷ ಅರವಾಳ,ಗುರು ಓಜಿ,ರಮೇಶ ಮಸಬಿನಾಳ,ಕುಮಾರ ಬೆಲ್ಲದ, ಅನೀಲ ಕಲ್ಯಾಣಿ,ಶರಣು ಯಾತದ,ರವಿ ಬಿರಾದಾರ,ರಾಹುಲ ಕಲಗೊಂಡ,ಬಸು ಮನಗೂಳಿ,ದೇವರಾಜ ಮಸಳಿ ಹಾಗೂ ಹಿರಿಯರು,ಯುವ ಮಿತ್ರರು,ಮಹಿಳೆಯರು ಉಪಸ್ಥಿತರಿದ್ದರು.
