ಧಾರವಾಡ:ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಮಾಹದೇವ ಸತ್ತಿಗೇರಿ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದರಿಗೆ,ಕುಮಾರಿ ಭೂಮಿಕಾ ಬನ್ನಿಕೊಪ್ಪ ಟೈಕ್ವಾಂಡೊ ಕರಾಟೆ ಕಂಚಿನ ಪದಕ,ಕುಮಾರಿ ದಾಮಿನಿ ಬನ್ನಿಕೊಪ್ಪ ಟೈಕ್ವಾಂಡೊ ಕರಾಟೆ ಬೆಳ್ಳಿಯ ಪದಕ,ಬಸವರಾಜ ಹುಬ್ಬಳ್ಳಿ ಶಿಕ್ಷಕರು,ಮಾಜಿ ಸೈನಿಕರಾದ ಉಳ್ಳವಪ್ಪ ಶಿಗಿಹಳ್ಳಿ ಸಿಂಕದ್ರ ಶೇಖುಯವರಿಗೆ ವೇದಿಕೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ,ಮಲ್ಲಿಕಾರ್ಜುನ ಅಸುಂಡಿ, ಮಂಜುನಾಥ ಅಂಗಡಿ,ಸುಭಾಷ ಪಾಳೇಕರ,ಅನ್ವರ ನದಾಫ,ಜ್ಯೋತಿಬಾ ಪಾಟೀಲ,ಅರ್ಷದ ಪಠಾಣ, ಅರುಣ ಜಾದವ,ದಯಾನಂದ ಜಾದವ, ಮಲ್ಲಿಕಾರ್ಜುನ ಬಂಡೆ ಉಮೇಶ ಶಿಂಧೆ, ಮೆಹಬೂಬ್ ಮೆಹಬೂಬ ಪಠಾಣ,ಯೋಗೇಶ ಪೂಳ,ವಿಠಲ ಚಿಮ್ಮಲಗಿ,ರಾಘವೇಂದ್ರ ಸುಣಗದ, ಸಂತೋಷ ಇಂಗಳೆ ಸಂಜಯ ಹೊಸಮನಿ,ವಿನಯ ಬೆಳ್ಳಕ್ಕಿ,ಜೈಲಾನಿ ಜೀಗರ,ವಿವೇಕಾನಂದ ಕಡೇಮನಿ,ಅಶೋಕ ಶೆಟ್ಟಿ, ಸುಭಾಷ ಅಮ್ಮನಭಾವಿ,ಮಂಜುನಾಥ ಪೂಜಾರ ಮಹ್ಮದ ನೀಲಿ,ರಾಜು ಆಲೂರು,ವೆಂಕಟೇಶ ಮೂರ್ತಿ, ಪ್ರಮೋದ ಶೆಟ್ಟಿ,ರವಿ ಮೇಟಿ,ಅರುಣ ತೆಲಗಾರ, ಕರೀಮಖಾನ ಮುಲ್ಲಾ,ಪ್ರಶಾಂತ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.