ಬೀದರ್:ಕಳೆದ 7ವರ್ಷಗಳಿಂದ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕನಾಗಿ,5ವರ್ಷಗಳಿಂದ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷನಾಗಿ, ಕ್ರಾಂತಿಯ ಬೆಳಕು ಕವನ ಸಂಕಲನ,ಸಂಘರ್ಷದ ಬೆಳಕು ಕೃತಿ ಮೂಲಕ ನಾಡು ನುಡಿ ಸಾಹಿತ್ಯ ಸಂಸ್ಕೃತಿಕ ಸೇವೆ ಮಾಡುತ್ತಿರುವ ಶ್ರೀ ಸುಬ್ಬಣ್ಣ ಕರಕನಳ್ಳಿ ಯವರಿಗೆ 68ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಬೀದರ ಜಿಲ್ಲಾಡಳಿತ ಗೌವಿಸಿದೆ,ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ ಖಂಡ್ರೆರವರು ಸಚಿವರಾದ ಶ್ರೀ ರಹೀಮ್ ಖಾನ.
ಜಿಲ್ಲಾಧಿಕಾರಿ ಶ್ರೀ ಗೋವಿಂದ ರಡ್ಡಿ,ಸಿ ಎಸ್, ಶ್ರೀಮತಿ ಶಿಲ್ಪಾ ಎಂ,ಎಸ್.ಪಿ,ಅಪಾರ ಜಿಲ್ಲಾಧಿಕಾರಿ ಶ್ರೀ ಶಿವಕುಮಾರ್ ಶೀಲವಂತ,ಎಂ ಎಲ್ ಸಿ ಶ್ರೀ ರಘುನಾಥ್ ಮಲ್ಕಪುರ,ಶ್ರೀ ಅರವಿಂದ ಕುಮಾರ್ ಅರಳಿ ಗಣ್ಯರು ಉಪಸ್ಥಿತರಿದ್ದರು.
ವರದಿ:ಸಾಗರ ಪಡಸಲೆ
