ಗದಗ:ಕೋಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೋವಿನಕೊಪ್ಪ ಗ್ರಾಮದಲ್ಲಿ ಶ್ರೀ ಮಾರುತಿ ದೇವಸ್ಥಾನದಲ್ಲಿ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರ (DDRC) ಗದಗ ವಿಶೇಷ ವಿಕಲಚೇತನರಿಗೆ ಸಾಮಾನ್ಯ ವ್ಯಕ್ತಿಗಳಿಗೆ ಅಂಗವಿಕಲ ಕುರಿತು ಜಾಗೃತಿ ಅರಿವಿನ ಕಾರ್ಯಕ್ರಮ ಹಾಗೂ ಕೋಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೋವಿಂದಪ್ಪ ಗ್ರಾಮದ ವಿವಿಧ ವಿಕಲಚೇತನರಿಗೆ ಅರಿವಿನ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತಿರ್ಕವ್ವ ಮೈಲಪ್ಪ ಹರಿಜನ ಗ್ರಾಮ ಪಂಚಾಯತಿ ಅಧ್ಯಕ್ಷರು ಕೊಗನೂರ ವಹಿಸಿದ್ದರು.
ಕಸ್ತೂರೆವ್ವ ಮಾಲತೇಶ್ ತಳಹಳ್ಳಿ ಉಪಾಧ್ಯಕ್ಷರು,ಮಾಬೂಬಿ ಮೌಲಾಸಾಬ್ ಪಿಂಚರ್ ಸದಸ್ಯರು ಗ್ರಾಮ ಪಂಚಾಯತಿ ಕೋಗನೂರ,
ಅಜ್ಜಪ್ಪ ಹನುಮಪ್ಪ ಭಜಂತ್ರಿ ಸದಸ್ಯರು,
ಶರಣಪ್ಪ ಮುದ್ದಿ ಪಿಡಿಓ,ನಿಜಲಿಂಗಪ್ಪ ನಂದಗಾವಿ ಕಾರ್ಯದರ್ಶಿಗಳು MRW, ಭಾರತಿ ಮೂರ್ಸಳ್ಳಿ ತಾಲೂಕು ಪಂಚಾಯತಿ ಶಿರಹಟ್ಟಿ,ಪ್ರಕಾಶ್ ಗಾಣಿಗೇರ ಸೋಡಲ್ ಅಧಿಕಾರಿಗಳು ಗದಗ,
BL ನಿಶ್ಚಿತಾ ಕ್ಲಿನಿಕಲ್ ಸೈಕಾಲಜಿಸ್ಟ್ ರೆಡ್ ಕ್ರಾಸ್ ಗದಗ,ದಾನೇಶ್ವರಿ ಐಜಿಯೋ ಗದಗ ರೆಡ್ ಕ್ರಾಸ್ ಸಂಸ್ಥೆ,ಶಿವಯೋಗಿ ಬೆಳವಾಡಿ ಶೂ ಮೇಕರ್ ರೆಡ್ ಕ್ರಾಸ್ ಸಂಸ್ಥೆ ಗದಗ,ತಸಲಂ ಮುಲ್ಲಾ P and O ಟೆಕ್ನಿಷಲ್ ರೆಡ್ ಕ್ರಾಸ್ ಸಂಸ್ಥೆ ಗದಗ,ಮುಕುಂ ಸಾಬ್ ಸೊನ್ನದ ರೆಡ್ ಕ್ರಾಸ್ ಸಂಸ್ಥೆ ಗದಗ,ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಈ ಕಾರ್ಯಕ್ರಮದಲ್ಲಿ VRW ಫಕ್ಕಿರೇಶ್ ಗಾಚಪ್ಪ ಹಡಪದ್ ಇವರಿಗೆ ಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ 5 ಗ್ರಾಮಗಳ ವಿವಿಧ ವಿಕಲಚೇತರು,ಗ್ರಾಮಸ್ಥರು,ಗುರು ಹಿರಿಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೋಡಲ್ ಅಧಿಕಾರಿ ಪ್ರಕಾಶ್ ಗಾಣಿಗೇರವರು
ಮಾತನಾಡಿ ವಿವಿಧ ವಿಕಲಚೇತನರಿಗೆ ಸಾಧನೆ ಹಾಗೂ ಹಲವು ವಿಷಯಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಮನೋ ಧೈರ್ಯವನ್ನು ತುಂಬಿದರು.
ವರದಿ-ರಾಹುಲ್.ಜೆ.ಮಡಿವಾಳರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.