ಬೀದರ ನಗರದ ಅಂಬೇಡ್ಕರ್ ವೃತದಲ್ಲಿ ಉಕ್ಕಿನ ಮನುಷ್ಯ,ಭಾರತ ರತ್ನ ಸರದಾರ ವಲ್ಲಭಭಾಯಿ ಪಟೇಲ್ ಅವರ 149ನೇ ಜಯಂತೋತ್ಸವ ಹಾಗೂ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಯಿತು.
ಸರ್ದಾರ ವಲ್ಲಭಭಾಯಿ ಪಟೇಲ್ ಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ತದ ನಂತರ ಪ್ರತಿಷ್ಠಾನದ ಅಧ್ಯಕ್ಷರಾದ
ಶ್ರೀ ಶಿವಶರಣಪ್ಪ ವಾಲಿ ಅವರು ಮಾತನಾಡಿ ಪಟೇಲ್ ಜೀ ಅವರ ಜೀವನ ಚರಿತ್ರೆ ಮತ್ತು ಸಾಧನೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ಜ ಸಚಿವರಾದ ಶ್ರೀ ರಹೀಮ ಖಾನ,
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ವಾಲಿ,ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಳದಲೇ,ವಿಧಾನ ಪರಿಷತ್ ಸದ್ಯಸರಾದ
ಶ್ರೀ ಅರವಿಂದ್ ಅರಳಿ,ನಗರ ಸಭೆ ಅಧ್ಯಕ್ಷರಾದ ಶ್ರೀ ಎಂ.ಡಿ. ಗೌಸ್,ಶ್ರೀ ಧನರಾಜ ಹಂಗಾರ್ಗಿ,
ಖ್ಯಾತ ಉದ್ಯಮಿಗಳಾದ ಶ್ರೀ ದೀಪಕ ಶಿವಶರಣಪ್ಪ ವಾಲಿ,ಎಚ್.ಕೆ.ಇ ಸಂಸ್ಥೆಯ ಆಡಳಿತ ಮಂಡಳಿ ಸದ್ಯಸರಾದ ಶ್ರೀ ರಜನೀಶ್ ಶಿವಶರಣಪ್ಪ ವಾಲಿ,ಯುವ ಉದ್ಯಮಿ ಶ್ರೀ ವಿವೇಕ ದೀಪಕ ವಾಲಿ,ಶ್ರೀ ಬಿ ಜಿ ಶೇಟಕಾರ,ಶ್ರೀಮತಿ ಶಕುಂತಲಾ ಬೆಲ್ದಾಳೆ ,ಶ್ರೀ ಬಸವರಾಜ ಧನ್ನೂರ,ಶ್ರೀ ಶ್ರೀಕಾಂತ ಸ್ವಾಮಿ,ಶ್ರೀ ಚಂದ್ರಶೇಖರ ಪಾಟೀಲ್ ಗಾದಗಿ,
ಶ್ರೀ ವಿಜಯಕುಮಾರ ಪಾಟೀಲ ಗಾದಗಿ,ಶ್ರೀ ಸೋಮಶೇಖರ್ ಪಾಟೀಲ್ ಗಾದಗಿ,ಶ್ರೀ ಅಬ್ದುಲ್ ಖದೀರ್,ಶ್ರೀ ಕರ್ನಲ್ ಶರಣಪ್ಪ,
ಶ್ರೀಮತಿ ಪೂರ್ಣಿಮಾ ಜಿ,ಶ್ರೀಮತಿ ಪ್ರತಿಭಾ ಚಾಮ್ ,
ಶ್ರೀ ಮತಿ ಮಂಗಲಾ ಭಾಗವತ್,ಶ್ರೀ ರಾಣಿ ಸತ್ಯಮೂರ್ತಿ,ಶ್ರೀ ಮುನಿಷ್ ಲಾಖಾ,
ಶ್ರೀ ಬಸವರಾಜ್ ಪಾಟೀಲ್ ಅಷ್ಟೋರ್,ಶ್ರೀ ಅನಿಲ್ ಬೆಲ್ದಾರ್,ಶ್ರೀ ಬಸವರಾಜ್ ಜಾಬಶೆಟ್ಟಿ
ಶ್ರೀ ಸುರೇಶ್ ಚನಶೆಟ್ಟಿ,ಶ್ರೀ ಸಿದ್ರಾಮಪ್ಪ ಮಾಸಿಮಾಡೆ,ಶ್ರೀ ಬಾಬುರಾವ್ ಮದಕಟ್ಟಿ,
ಶ್ರೀ ಬಿ ಎಸ್ ಕುದರೆ,ಶ್ರೀ ಸಂಗಶೆಟ್ಟ ಹಲಬರ್ಗೆ,ಶ್ರೀ ಮಾರುತಿ ಪಂಚಭೈ,ಶ್ರೀ ದಿಗಂಬರ ಮಡಿವಾಳ, ಶ್ರೀ ನಂದು ಪಾಟೀಲ್,ಶ್ರೀ ದಾಸ್ ಸೂರ್ಯವಂಶಿ,ಶ್ರೀ ರೇವಣ್ಣಸಿದಪ್ಪ ಜಲಾದೇ,ಶ್ರೀ ಗುರುನಾಥ್ ಜಿ,ಶ್ರೀ ವೀರೂಪಕ್ಷಾ ಗಾದಗಿ ಹಾಗೂ ಸಾರ್ವಜನಿಕರು ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಸಾಗರ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.