ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋನಾಳ ಗ್ರಾಮದಲ್ಲಿ ಇಂದು ಬಸವರಾಜ.ಸಿ.ಹಾದಿಮನಿ ನೇತೃತ್ವದಲ್ಲಿ ನವೆಂಬರ್ 11ರಂದು ನಡೆಯುವ ಮಾದಿಗರ ವಿಶ್ವರೂಪ ಸಮಾವೇಶ ಹಲೊ ಮಾದಿಗ ಚಲೋ ಹೈದರಾಬಾದ್ ಕಾರ್ಯಕ್ರಮಕ್ಕೆ ನರಸಪ್ಪ ಬಿ ದಂಡೋರ ರಾಜ್ಯಾಧ್ಯಕ್ಷರು ಕರ್ನಾಟಕ ಗಣೇಶ್ ದುಪ್ಪಲ್ಲಿ ಉಪಾಧ್ಯಕ್ಷರು ಮತ್ತೆ ನಮ್ಮ ಯಾದಗಿರಿ ಜಿಲ್ಲೆಯ ಅಧ್ಯಕ್ಷರಾದ ಕಾಶಪ್ಪ ಹೆಗ್ಗಣಗೆರ ಅವರು ಆದೇಶದಂತೆ ಎಲ್ಲಾ ಸುರಪುರ ತಾಲೂಕಿನಲ್ಲಿ ಬರುವಂತಹ ಗ್ರಾಮಗಳಿಗೆ ಭೇಟಿ ಕೊಟ್ಟು ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋನಾಳ ಗ್ರಾಮದ ಘಟಕದ ಅಧ್ಯಕ್ಷರಾದ ಬಸವರಾಜ ಸಿ ಹಾದಿಮನಿ ಎಲ್ಲಾ ಸಮಾಜದ ಮುಖಂಡರು ಮಾದಿಗ ದಂಡೋರದ ಪದಾಧಿಕಾರಿಗಳು ಎಲ್ಲರೂ ಗ್ರಾಮಕ್ಕೆ ಭೇಟಿ ಕೊಟ್ಟು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
