ಮುಂಡಗೋಡ:ನಗರದ ಅತಿದೊಡ್ಡ ಕೆರೆಗಳಾದ ಆಮ್ಮಾಜೀ ಕೆರೆ ಹಾಗೂ ಕಡಲಿಕಟ್ಟೆ ಕೆರೆಗಳು ನಗರದ ವಾರ್ಡ್ ಗಳ ಗಳ ಕೊಳಚೆ ನೀರು ಹಾಗೂ ಕೆರೆ ಒತ್ತುವರಿಯಾಗಿ ಅಳಿವಿನ ಅಂಚಿಗೆ ತಲುಪಿದ್ದವು ಈ ಹಿನ್ನೆಲೆಯಲ್ಲಿ ಕರುನಾಡ ಕಂದ ಪತ್ರಿಕೆಯ ಸತತ ಪಾಲೊಆಫ್ ಕಾರಣ ಇಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿ ಕೆರೆ ವಿಷಯದಲ್ಲಿ ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಲ್ಲಿ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡಿದರು ಇದೆ ವೇಳೆ ಪಟ್ಟಣ ಪಂಚಾಯ್ತಿ ಮುಂಡಗೋಡ ಮುಖ್ಯಾಧಿಕಾರಿಗಳು ಆದ ಚಂದ್ರಶೇಖರ್ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಗಣೇಶ ಅವರು ಹಾಜರಿದ್ದರು.
