ಬೀದರ್:ಇಂದು ಸಂವಿಧಾನ ಸಮರ್ಪಣೆ ದಿನದ ಪ್ರಯುಕ್ತ ಬೀದರ್ ನಗರದಲ್ಲಿರುವ ನೀಲಾ ಎಂ ಎಸ್ ಡಬ್ಲ್ಯೂ ಕಾಲೇಜ್ ನಲ್ಲಿ ಸಂವಿಧಾನ ಶಿಲ್ಪಿ,ವಿಶ್ವ ಚೇತನ ಡಾ.ಬಿ.ಆರ್.ಅಂಬೇಡ್ಕರ ರವರ ಫೋಟೋಗೆ ಪೂಜೆ ಸಲ್ಲಿಸಿ ನೀಲಾ ಕಾಲೇಜಿನ ಪ್ರಾಚಾರ್ಯರಾದ ದೀಪಕ್ ಎ.ಜಿ.ರವರು ಸಂವಿಧಾನ ಪೀಠಿಕೆ ಬಗ್ಗೆ ಮಾತನಾಡಿದರು ಹಾಗೂ ಈ ಸಂಧರ್ಭದಲ್ಲಿ ರೋಹನ್,ಅನಿಲ್,ರಮೇಶ್, ರಾಜು,ಗೌತಮ್ ಕೀರ್ತಿ,ಸೌಂದರ್ಯ, ಉಪಸ್ಥಿತರಿದ್ದರು.
