ಮಹಾರಾಷ್ಟ್ರ:ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮ ಅಪ್ಪಾಜಿಗಳವರ ಶುಭ ಆಶೀರ್ವಾದದಿಂದ ಅಕ್ಕಲಕೋಟ ತಾಲೂಕಿನ ಸಲಗರ್ ಗುಡ್ಡದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ವರ್ಷವೂ ಕೂಡ ಬಹು ವಿಜೃಂಭಣೆಯಿಂದ ಜರುಗುತ್ತದೆ ಕಾರ್ಯಕ್ರಮದ ಸಾನಿಧ್ಯ ಮತ್ತು ಅಧ್ಯಕ್ಷತೆ ಶ್ರೀ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು ಜಿಡಗಾ ಮತ್ತು ಅಚಲೇರ
ಮತ್ತು ಪ್ರಮುಖ ಉಪಸ್ಥಿತಿ ಅಭಿನವ ಶಿವಲಿಂಗ ಶ್ರೀಗಳು ಆಗಮಿಸುತ್ತಿದ್ದು ಕಾರಣ ಸರ್ವ ಭಕ್ತರು ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಲು ಸಿದ್ದೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ವಿನಂತಿ ಇದೇ
ಸೋಮವಾರ 27-11-2023ರಂದು ಸಂಜೆ 5 ಗಂಟೆಗೆ ಭವ್ಯ ರಥೋತ್ಸವ ಜರುಗುವದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
