ಓಹ್ ಕಾಮನ ಬಿಲ್ಲೇ,ನೀ ಯಾರೇ?
ಮಲೆನಾಡಿನ ಹಚ್ಚ ಹಸಿರಿನ ಕಾಡಿನಲ್ಲಿ ನಿನ್ನ ಕಂಡೆ, ನಾ ಹುಡುಕುವುದರಲ್ಲಿ ನೀ ಮಾಯವಾದೆ
ಪಿಸು ಧ್ವನಿ ಕೇಳಿದಂತೆ ಆಯಿತು
ನೀ ಯಾರೆಂದು ಇಡೀ ಜಗತ್ತೇ ನಿನ್ನ ಮೆಚ್ಚಿದೆ ಏನಾಯಿತು ಎಂದು ನಾ ಕೇಳಿದೆ
ಈ ಸುಂದರ ಸೃಷ್ಟಿಗೆ ನನ್ನನ್ನು ನಾನು ಮರೆತೇ ಎಂದು.
✒️ಯುವ ಸಾಹಿತಿ-ರೋಹನ್ ಕುಮಾರ್
