ಕಲಬುರಗಿ:ನಗರದ ಕೆರಿಬೋಸಗಾ ಕ್ರಾಸ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಎಚ್.ಸಿ.ಮಹಾದೇವಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರ ವಠಾರ(ಕೆರಿಬೋಸಗಾ),ಅನೀಲ ಪಟ್ಟಣಕರ್, ಶಿವಾನಂದ, ಶಶಿಕುಮಾರ,ನಿತೀಶ,ಶ್ರೀಶೈಲ, ವೆಂಕಟೇಶ,ಶಿವರಾಜ,ಕಿರಣ ಸೇರಿದಂತೆ ಇತರರು ಇದ್ದರು.
