ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಜಾಗಟಗೇರಿ ಗ್ರಾಮದಲ್ಲಿ ಡಿಸೆಂಬರ್ 6 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು ತಾಲ್ಲೂಕಿನ ಹಲವಾರು ಸಂಘಟನೆಗಳ ಪದಾಧಿಕಾರಿಗಳು,ಮಕ್ಕಳು,ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಸಂಘಟನೆಯ ತಾಲೂಕ ಅಧ್ಯಕ್ಷರಾದ ಜಿ ಸಿದ್ದೇಶ್,ಹೆಚ್ ನಾಗರಾಜ್ ಅರುಣ್ ಕುಮಾರ್, ಅರವಿಂದ್,ಕೊಟ್ರೇಶ್ ಪಿ,ಸಿದ್ದಪ್ಪ,ನಾಗರಾಜ್,ಅಶೋಕ್ ಕುಮಾರ್ ಬಸವನಗೌಡ ಮಕ್ಕಳು ಎಲ್ಲಾ ಗ್ರಾಮದವರು ಹಾಜರಿದ್ದರು.
