ಮುoಡಗೋಡ ವಲಯದ ವ್ಯಾಪ್ತಿಯಲ್ಲಿ ನಡೆದ ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತ ರಾದ ಜಲ್ ಜಲ s/o ಕೋಷ್ 33 ವರ್ಷ ಬುಡ ಗ್ರಾಮ ಮಧ್ಯಪ್ರದೇಶ ರಾಜ್ಯ,ಅಮಿತ್ ಆದಿವಾಸಿ ಪಾರ್ಥಿ ವಯಸ್ಸು 50 ವರ್ಷ ಸಾ.ಕಟನಿ ರಾಜ್ಯ ಮಧ್ಯಪ್ರದೇಶ ಮಾಖನ್ ಸಿಂಘ ಪಾರ್ಥಿ 55 ವರ್ಷ ಬಿರುಹಳಿ ಗ್ರಾಮ ಮಧ್ಯ ಪ್ರದೇಶ ರಾಜ್ಯ ದ ಮೂಲದವರಾದ ಇವರುಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ,ಸದರಿ ಕಾರ್ಯಾಚರಣೆಯಲ್ಲಿ ಯಲ್ಲಾಪುರದ ಡಿ ಸಿ ಎಫ್ ಏಸ್ ಜಿ ಹೆಗಡೆ IFS ಇವರ ನಿರ್ದೇಶನದಂತೆ ACF ರವಿ ಎಂ ಹುಲಕೊಟಿ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ವಲಯದ ಅರ್ ಎಫ್ ಒ ವಾಗೀಶ ಡಿ ಅರ್ ಎಫ್ ಒ ಅರುಣ್ ಕುಮಾರ್ ಕಾಶಿ,ಸಂಜೀವ ಪಡೆಪ್ಪನವರ,ಶಂಕರ್ ಬಾಗೇವಾಡಿ, ಆನಂದ ಪೂಜಾರ್,ಶ್ರೀ ಫಕ್ಕಿರೇಶ್ ಸುಣಗಾರ ಶ್ರೀ ನಾಗರಾಜ್ ಕಲಾಲ್ ಬಿಟ್ ಫಾರೆಸ್ಟ್ರ್ ಗಳಾದ ದೇವರಾಜ್ ಅಡಿನ್,ರಾಘವೇಂದ್ರ ಹಾಜರಿದ್ದರು.
