ಗಂಗಾವತಿ:ತಾಲೂಕಿನ ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಅಮೂಲ್ ಪ್ರವಾಸವನ್ನು ಒಕ್ಕೂಟದ ನಿರ್ದೇಶಕರಾದ ಎಮ್. ಸತ್ಯನಾರಾಯಣ ರವರು ಪ್ರವಾಸಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಚಾಲನೆ ನೀಡಿದರು,ನಂತರ ಮಾತನಾಡಿ ಅಮುಲ್ ಗುಜರಾತ್ ಪ್ರವಾಸ ಹಾಲಿನ ಉತ್ಪಾದನೆಯ ಮಾಹಿತಿ ತಿಳಿದುಕೊಳ್ಳಲು ಹಾಗೂ ಅಲ್ಲಿನ ಹಾಲಿನ ಗುಣಮಟ್ಟ”ಮಿತಿಯಾದ ಆಹಾರವೇ ಉತ್ತಮ ಔಷಧ”ಮನಸ್ಸಿಗೆ ಮಾತ್ರ ಅನ್ವೆಯಾಗುವುದಿಲ್ಲ,ರಾಸುಗಳಿಗೆ ತೂಕದ ಆಧಾರದ ಮೇಲೆ ಹಾಲಿನ ಗುಣಮಟ್ಟವನ್ನು ಮತ್ತು ರಾಸುಗಳ ಹಾಲನ್ನೂ ಹೆಚ್ಚಿಸಲು ಆಹಾರ ನೀಡುವುದರ ಜೊತೆಗೆ ಹಸುಗಳ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕು,ಕಡಿಮೆ ಖರ್ಚಿನೊಂದಿಗೆ, ರೈತರು ಹೆಚ್ಚಿನ ಆದಾಯ ಗಳಿಸಬಹುದು ಎಂದರು ಈ ಸಂದರ್ಭದಲ್ಲಿ ಒಕ್ಕೂಟ ಅಧಿಕಾರಿಗಳಾದ ಜಿಲ್ಲೆ ವ್ಯವಸ್ಥಾಪಕರಾದ ಡಾಕ್ಟರ್ ಗಂಗಾಧರ್,ಜಿ.ಐ ಪಡಸಲಗಿ,ತಾಲೂಕು ಸಮಲೋಚಕರಾದ ಎ.ನಾರಾಯಣ,ಕ್ಷೇತ್ರ ಸಹಾಯಕರಾದ,ಗವಿ ಸಿದ್ದಪ್ಪ,ದೇವೇಂದ್ರಪ್ಪ, ಪಶು ವೈದ್ಯರಾದ ಡಾಕ್ಟರ್ ಮಹೇಶ್,ಸಹಾಯಕರಾದ ರೇವಣಪ್ಪ ಹಾಗೂ ರಮೇಶ್ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು/ಸದಸ್ಯರೊಂದಿಗೆ ಪ್ರವಾಸಕ್ಕೆ ಚಾಲನೆ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.