ಶಿವಮೊಗ್ಗ/ಭದ್ರಾವತಿ:ಕರುನಾಡ ಕಂದ ಪತ್ರಿಕೆಯ ಭದ್ರಾವತಿ ವರದಿಗಾರರಾದ ಕೆ ಆರ್ ಶಂಕರ್ ರವರ ಹುಟ್ಟು ಹಬ್ಬದ ಅಂಗವಾಗಿ ಕನ್ನಡಪ್ರಭ ವರದಿಗಾರ ಅನಂತಕುಮಾರ್ ಮತ್ತು ಸ್ನೇಹಿತರು ಸನ್ಮಾನಿಸಿ,ಶುಭ ಕೋರಿದರು.
ಈ ಸಂದರ್ಭದಲ್ಲಿ ಭದ್ರಾ ನ್ಯೂಸ್ ಸಂಪಾದಕ ಟಿ ಹೆಚ್ ಸಂತೋಷ್ ಕುಮಾರ್ ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
