ಗದಗ:ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಹಟ್ಟಿಯಲ್ಲಿ ಕ್ರೀಡೆ,ಸಾಂಸ್ಕೃತಿಕ, ಎನ್ಎಸ್ಎಸ್ ರೆಡ್ ಕ್ರಾಸ್,ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಿ ಎ ಮತ್ತು ಬಿಕಾಂ ಪ್ರಥಮ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಏರ್ಪಡಿಸಿದ್ದು ಉದ್ಘಾಟಕರಾಗಿ ಮಾನ್ಯ ಶ್ರೀ ಡಾಕ್ಟರ್ ಚಂದು ಲಮಾಣಿ ಜನಪ್ರಿಯ ಶಾಸಕರು ಹಾಗೂ ಅಧ್ಯಕ್ಷರು ಕಾಲೇಜ್ ಅಭಿವೃದ್ಧಿ ಸಮಿತಿ ಶಿರಟ್ಟಿ ಮುಖ್ಯ ಅತಿಥಿಗಳು ಡಾಕ್ಟರ್ ಎಂ ಶಿವಪ್ಪ ಕುರಿ ಅತಿಥಿಗಳು ಶ್ರೀ ಫಕ್ಕೀರೇಶ್ವರ ರಟ್ಟಹಳ್ಳಿ ಅಧ್ಯಕ್ಷತೆ ಡಾಕ್ಟರ್ ಉಮೇಶ್ ಅರಹುಣಿಸಿ ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ವರದಿ-ದ್ಯಾಮಣ್ಣ ಮಡಿವಾಳರ್
