ಧಾರವಾಡ ವಾರ್ಡ್ ನಂಬರ್ 12 ರಲ್ಲಿರುವ ಶ್ರೀನಗರ ಭಾವಿಕಟ್ಟಿ ಫ್ಲಾಟ್ ನಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳದ ಮಾಜಿ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಪ್ರಶಾಂತ ಸಿದ್ದನಗೌಡರ ಸಹಾಯಕ ಆಯುಕ್ತರು ಪೊಲೀಸ್ ಇಲಾಖೆ,
ಶ್ರೀ ಮುತ್ತು ಬೆಳ್ಳಕ್ಕಿ,ರಾಜ್ಯ ಉಪಾಧ್ಯಕ್ಷರು,ಜಯ ಕರ್ನಾಟಕ ಜನಪರ ವೇದಿಕೆ,ಶ್ರೀ ವಿಜಯಾನಂದ ಶೆಟ್ಟಿ ಪಾಲಿಕೆಯ ಸದಸ್ಯರು ವಾರ್ಡ್‌ನಂ-12 ಶ್ರೀಮತಿ ವಿಜಯಲಕ್ಷ್ಮಿ ಲೂತಿಮಠ ಮಾಜಿ ಪಾಲಿಕೆಯ ಸದಸ್ಯರು,ಶ್ರೀ ವಿರಾಜಗೌಡರ ವಕೀಲರು,ಅಧ್ಯಕ್ಷತೆ ಶ್ರೀಮತಿ ಯಲ್ಲವ್ವ ಅವ್ವಣ್ಣವರ ಮಂಡಳದ ಅಧ್ಯಕ್ಷರು ಹಾಗೂ ಮಂಡಳದ ಸಮಿತಿಯ ಸದಸ್ಯರುಗಳಾದ ಶ್ರೀಮತಿ ರಾಜಬೀ ಹೊಸೂರು ಉಪಾಧ್ಯಕ್ಷರು,ಶ್ರೀಮತಿ ಹಂಪಕ್ಕರಿದ್ಯಾವಣ್ಣ,ಶ್ರೀಮತಿ ಇಂದುಮತಿ ಜಮದಾಳೆ,ಶ್ರೀಮತಿ ಮೀನಾಕ್ಷಿ ನಿಂಬಾಳ್ಕರ, ಮುಂತಾದವರು ಉಪಸ್ಥಿತರಿದ್ದರು,ಶ್ರೀಮತಿ ಶ್ರೀದೇವಿ ಕೌಜಲಗಿ ಸ್ವಾಗತ ಮತ್ತು ನಿರೂಪಣೆ ಮಾಡಿದರು.
ವರದಿ-ಸದಾಶಿವ ಭೀ ಮುಡೆಮ್ಮನವರ
