ಭದ್ರಾವತಿ: ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಿತಕ್ಕಾಗಿ ಹೆಚ್.ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಲಾಯತು.
ಪ್ರತಿಭಟನೆಯಲ್ಲಿ ವೇದಿಕೆಯ ಬಿ.ಜನಮೇಜಿರಾವ್,ಆರ್.ಟಿ ನಟರಾಜ್, ಮಹಮ್ಮದ್ ಸನಾವುಲ್ಲ, ಕರಿಯಪ್ಪ, ಎಸ್ ಮಂಜುನಾಥ್, ಕೂಡ್ಲಿಗೆರೆ ಚಂದ್ರಪ್ಪ, ಬದ್ರಿನಾರಾಯಣ, ಜಿ.ರಾಜು, ಪಿ.ಮೂರ್ತಿ, ಹೆಚ್.ಎಸ್ ಶಂಕರರಾವ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಕೆ ಆರ್ ಶಂಕರ್ ಭದ್ರಾವತಿ