ಚಿತ್ರದುರ್ಗ:ಬುಡಕಟ್ಟು ಸಮುದಾಯದ ಸಂತ ಗಾದ್ರಿಪಾಲಕ ಸ್ವಾಮಿಯ ಸಾಲು ಸಾಲು ಎತ್ತು ಗಾಡಿಗಳ ಮಿಂಚೇರಿ ಮಹೋತ್ಸವ ಶನಿವಾರ ಚಿತ್ರದುರ್ಗ ತಾಲೂಕು ಬಚ್ಚ ಬೋರನಹಟ್ಟಿಯಿಂದ ಆರಂಭವಾಯಿತು.
ಬುಡಕಟ್ಟು ಸಂಸ್ಕೃತಿಯ ನಾಯಕ ಮ್ಯಾಸ ನಾಯಕ ಸಮುದಾಯದ ಆರಾಧ್ಯ ದೈವ ಗಾದ್ರಿಪಾಲಕ ಸ್ವಾಮಿ ಯಾತ್ರೆ ಚಿತ್ರದುರ್ಗ,ಸೀಬಾರ,ಗುತ್ತಿ ನಾಡು,ಕ್ಯಾಸಪುರ,ಸಿರಿಗೆರೆ,ಮದಕರಿಪುರ ಮೂಲಕ ಮಿಂಚೇರಿಪುರದವರೆಗೆ ಸಾಗಲಿದೆ.
ಯಾತ್ರೆಯನ್ನು ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಸ್ವಾತಿಸಿದರು.ಈ ಸಂದರ್ಭದಲ್ಲಿ
ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ ಕೃಷ್ಣಮೂರ್ತಿ,ಬಿ ಕಾಂತರಾಜ್ ಹೆಚ್ಚಿ,ಜೆ ಕೃಷ್ಣಮೂರ್ತಿ,ಸದಸ್ಯ ದೀಪಕ್, ಜಿಲ್ಲಾ ಪಂಚಾಯಿತಿ ಕೆಡಿಸಿ ಸದಸ್ಯ ಕೆಸಿ ನಾಗರಾಜ್, ಕಾಟೇಹಳ್ಳಿ ಕರಿಯಣ್ಣ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.