ಭದ್ರಾವತಿ:ನಗರದ ಜನ್ನಾಪುರದ ಎಸ್.ಜೆ.ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನ ಅಪ್ಪು ದಿ ಪ್ರಿಸ್ಕೂಲ್ ಉದ್ಘಾಟನಾ ಸಮಾರಂಭವನ್ನು ಸೋಮವಾರ ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಆರಂಭಿಸಲಾಯಿತು.
ನಗರಸಭಾ ಸದಸ್ಯರಾದ ನಾಗರತ್ನ, ಕೋಟೇಶ್ವರರಾವ್,ಸವಿತಾ ಸಮಾಜದ ಮುಖಂಡರಾದ ರಮೇಶ್,ರಾಜು,ಮಹೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
