ಭದ್ರಾವತಿ:ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೇಬ್ಬಾವನ್ನು ಸ್ನೇಕ್ ಅಪ್ಪು ಯಶಸ್ವಿಯಾಗಿ ಹಿಡಿದಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದ ಕೂಡಲೇ ಉಜ್ಜನಿಪುರ ವಾಸಿ ಸ್ನೇಕ್ ಅಪ್ಪು(ಜಸ್ವಂತ್) ಸ್ಥಳಕ್ಕೆ ಆಗಮಿಸಿ ಚಾಣಾಕ್ಷತನದಿಂದ
ಬ್ರಹತ್ ಹೆಬ್ಬಾವನ್ನು ಹಿಡಿದಿದ್ದಾರೆ ನಂತರ 8 ಅಡಿ ಉದ್ದ 13.5 ಕೆ.ಜಿ ತೂಕದ ಬ್ರಹತ್
ಸುರಕ್ಷಿತವಾಗಿ ಉಂಬ್ಲೇಬೈಲು ಅರಣ್ಯದಲ್ಲಿ
ಬಿಡಲಾಗಿದ್ದು ಪೆಟ್ರೊಲ್ ಬಂಕ್ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.
ತಮ್ಮ ಪ್ರಾಣದ ಹಂಗು ತೊರೆದು ಇಂತಹ ಸಾಹಸಕ್ಕೆ ಕೈಹಾಕುವ ಯುವಕರ ಕಾರ್ಯ ಶ್ಲಾಘನೀಯ ಆದರೆ ಯುವಕರೂ ಸ್ವಯಂ ರಕ್ಷಣೆ ಕಡೆಗೂ ಗಮನ ಹರಿಸುವುದೂ ಅತೀ ಅವಶ್ಯವಾಗಿದೆ.
ವರದಿ:ಕೆ ಆರ್ ಶಂಕರ್,ಭದ್ರಾವತಿ