ಚಿಕ್ಕಬಳ್ಳಾಪುರ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು,ದಿನಾಂಕ 16/01/2024 ರಿಂದ ITI & Diploma ವಿಧ್ಯಾರ್ಥಿಗಳಿಗೆ ಉಚಿತ ಮೂರು ತಿಂಗಳ ಸೋಲಾರ್ ಅಳವಡಿಕೆ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಅವಧಿ 3 ತಿಂಗಳು ಇರುವುದರಿಂದ ಉಚಿತ ಊಟೋಪಚಾರ,ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಜೊತೆಗೆ ಉದ್ಯೋಗ ಅವಕಾಶಕ್ಕೆ ಸಹಾಯವನ್ನು ನೀಡಲಾಗುವುದು.ಆಸಕ್ತಿ ಇರುವವರು ಕೆಳಗಿನ ಫೋನ್ ನಂಬರ್ ಗಳಿಗೆ ಸಂಪರ್ಕಿಸಿ.
ವಿಜಯ ಕುಮಾರ್-8618247700
ಉಮಾಶಂಕರ್-7483858279
ಸಂತೋಷ್ ಕುಮಾರ್ -9611757523
