ಬಾಗಲಕೋಟೆ:ರಬಕವಿ-ಬನಹಟ್ಟಿ:ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಡಾ:ಎ.ಆರ್. ಬೆಳಗಲಿ ಯವರಿಗೆ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯನ್ನು ಪರಿಚಯಿಸಿ,ಕರುನಾಡ ಕಂದ 2024 ರ ಕ್ಯಾಲೆಂಡರ್ ನೀಡಲಾಯಿತು.ಇದೇ ಸಂದರ್ಭದಲ್ಲಿ ಡಾ:ಎ.ಆರ್.ಬೆಳಗಲಿ ರವರು ಪತ್ರಿಕೆಗೆ ಹಾಗೂ ವರದಿಗಾರರಾದ ಆನಂದ ಮ.ಹೂಗಾರ ರವರಿಗೆ ಶುಭಕೋರಿದರು.
