ರಬಕವಿ-ಬನಹಟ್ಟಿ:ದಿ.ಶ್ರೀ ಪ್ರಕಾಶ ಮಹದೇವ ರಾವಳ, ಮುಖ್ಯ ಕಾರ್ಯನಿರ್ವಾಹಕರು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ರಬಕವಿರವರು ದಿನಾಂಕ: 11.01.24 ರಂದು ನಿಧನರಾಗಿದ್ದಾರೆ.ಇವರ ಅಂತ್ಯಕ್ರಿಯೆ ದಿನಾಂಕ: 12.01.24 ರಂದು ಶುಕ್ರವಾರ 12:00 ಗಂಟೆಗೆ ಹಿಂದೂ ರುದ್ರಭೂಮಿ,ನಾಕಾ ಹತ್ತಿರ , ರಬಕವಿ ಇಲ್ಲಿ ಜರಗುವದು.
