ಬಾಗಲಕೋಟೆ:ರಬಕವಿಯ ಗ್ರಂಥಾಲಯದಲ್ಲಿ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ವರದಿಗಾರರಾದ ಆನಂದ ಮ.ಹೂಗಾರ ಪತ್ರಿಕೆಯ ಪರಿಚಯ ನೀಡಿ, ಸಾರ್ವಜನಿಕರಿಗಾಗಿ ಪತ್ರಿಕೆಯನ್ನು ಗ್ರಂಥಾಲಯದಲ್ಲಿ ನೀಡಿದರು.ಇದೇ ಸಂದರ್ಭದಲ್ಲಿ ಶಿವಾನಂದ ಭಿ.ಮಣ ಗುತ್ತಿ,ಗ್ರಂಥಪಾಲಕರು,ಗ್ರಂಥಾಲಯ ಸಹವರ್ತಿಗಳಾದ ಮಹಾಲಿಂಗಪ್ಪ ದೀ.ಭಜಂತ್ರಿ ಇವರುಗಳು ಇದ್ದರು.
