ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಯೋಧ್ಯೆ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಜೇವರ್ಗಿಯಲ್ಲಿ ಸಂಭ್ರಮಾಚರಣೆ

ಜೇವರ್ಗಿ:ನಿನ್ನೆ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ನೂತನ ಬಾಲರಾಮನ “ಪ್ರಾಣ ಪ್ರತಿಷ್ಠಾಪನಾ” ಸಂಭ್ರಮೋತ್ಸವ ಹಿನ್ನೆಲೆಯಲ್ಲಿ ಜೇವರ್ಗಿ ಜನಪ್ರಿಯ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ ನಗರದ ಬಸವೇಶ್ವರರ ವೃತ್ತಿದಲ್ಲಿ ಸಂಭ್ರಮೋತ್ಸವ ಆಚರಣೆ ಮಾಡಿ ಸಿಹಿ ಮತ್ತು ಪ್ರಸಾದ ಹಂಚಲಾಯಿತು.
ಪ್ರತಿಯೊಬ್ಬರ ಮನೆಯಲ್ಲಿ ಸಾಯಂಕಾಲ ದೀಪಾಲಂಕಾರ ಮತ್ತು ಪೂಜೆ ಕಾರ್ಯಕ್ರಮ ಮಾಡಿ ಸಂಭ್ರಮಾಚರಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಎನ್ ವಕೀಲ,ಮಾಜಿ ಜಿಪಂ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ,ಶರಣಗೌಡ ಪಾಟೀಲ ಯಲಗೋಡ,ಸೋಮಶೇಖರ ಹೂಗಾರ ನೆಲೋಗಿ,ಜಯಪ್ರಕಾಶ ಪಾಟೀಲ್,ಸಿದ್ದು ಸಾಹು ಅಂಗಡಿ,
ಅಶೋಕ ಪಾಟೀಲ ಗೂಡುರ ಎಸ್ ಎ,ಶ್ರೀಶೈಲಗೌಡ ಕರಕಿಹಳ್ಳಿ,ರವೀಂದ್ರ ಪಡಶೆಟ್ಟಿ ಯಾಳವಾರ, ಮಲ್ಲೆಶೆಟ್ಟಪ್ಪಗೌಡ ಹಿರೇಗೌಡ,ಪ್ರಭುಗೌಡ ಗುಳ್ಯಾಳ,ಆನಂದ ಪಾಟೀಲ ಮದರಿ,ಭೀಮಾಶಂಕರ ಹರನಾಳ,ಮಾಹಂತೇಶ್ ಪವಾರ ಗುಡೂರ,ಭೀಮರಾಯ ಜನಿವಾರ,ಸಿದ್ದು ಪಾಟೀಲ ಸುಂಬಂಡ್,ಶರಣು ಹೊಸ ಮನಿ ನೆಲೋಗಿ,ವಿಶ್ವ ಪಾಟೀಲ ರಾಸಣಿಗಿ,ಚಂದ್ರಕಾಂತ ಬೆಲ್ಲದ ಕಟ್ಟಿಸಂಗಾವಿ,ದೇವು ಜನಿವಾರ,ಶರಣಪ್ಪ ದೊಡಮನಿ ಯಳವಾರ,ನಿಂಗಣ್ಣಗೌಡ ಪಲ್ಲವಿ,ಭೀಮರಾಯ ಹಳ್ಳಿ,ವಿಶಾಲ್ ಭಂಕೂರ,ಅಯ್ಯಣ್ಣಗೌಡ ಮಾವನೂರ,ಶರಣು ಪೂಜಾರಿ,ವಿಶಾಲ್ ಹಿರೇಮಠ ಚಂದ್ರು ಸೀರಿ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ