ಮರೆಯಬೇಡ ಸೌಂದರ್ಯವಿದೆ ಎಂದು
ಒಂದು ದಿನ ಮಾಸಿ ಹೋಗುವ ಆ ನಿನ್ನ ಸೌಂದರ್ಯ
ಯೌವನದಲ್ಲಿ ಮಾತ್ರ ಚೆಂದ ಆ ನಿನ್ನ ಸೌಂದರ್ಯ
ಮುಪ್ಪಾಗುವುದರಲ್ಲಿ ತಿಳಿಯುವುದು ಆ ನಿನ್ನ ಸೌಂದರ್ಯ
ಮಣ್ಣಲ್ಲಿ ಮಣ್ಣಾಗು ಹೆಣ ಎಂದು ಕರೆಯುವರು ಆ ನಿನ್ನ ಸೌಂದರ್ಯ
ಹೇ ಮಾನವ ಅರಿತಿಕೊ
ನಿನ್ನ ವ್ಯಕ್ತಿತ್ವ ಅನ್ನೋ ಸೌಂದರ್ಯಕ್ಕೆ ಮಾತ್ರ ಬೆಲೆ ಇದೆ
-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ