ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ ರವರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಇಂದು ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢ ಶಾಲಾ ಮತ್ತು ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ,ಮಹಿಳಾ ಸ್ವಸಹಾಯ ಸಂಘಗಳು,ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಊರಿನ ಗುರುಹಿರಿಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಶರಣಯ್ಯ ಕುಲಕರ್ಣಿ,ಶ್ರೀ ಡಾ: ಹವಳದ,ಶ್ರೀ ಬಿ ಬಿ ತಳವಾರ ಗ್ರಾಮ ಪಂಚಾಯತಿ ಪಿ ಡಿ ಓ,ಶ್ರೀ ಅಡಿವೆಕ್ಕ ಬೆಟಗೇರಿ ಗ್ರಾಮ ಪಂಚಾಯತಿ ಅದ್ಯೇಕ್ಷರು,ಶ್ರೀಮತಿ ಜಯಲಕ್ಷ್ಮಿ ಹಿರೇಮಠ್,ಶ್ರೀಮತಿ ಕೆ ಸಿ ಹಣ್ಣೇರಿ ಶ್ರೀ ದತ್ತಪ್ಪ ದೊಡ್ಡಮನಿ,ಶ್ರೀ ನಾಗರಾಜ್ ಮಡಿವಾಳ,ಶ್ರೀ ಬಸವರಾಜ ಬೆಟಗೇರಿ,ಶ್ರೀ ಭೀಮಪ್ಪ ಯಂಗಾಡಿ,ಶ್ರೀ ಸೋಮಣ್ಣ ಬೆಟಗೇರಿ,ಶ್ರೀ ಪರಶುರಾಮ ಲಕ್ಕಣ್ಣವರ,ಶ್ರೀ ಹಾವಳೆಪ್ಪ ಕೆರೂರ ಉಪನ್ಯಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸಂವಿದಾನ ಜಾಗೃತಿ ಜಾತಾ ಕಾರ್ಯಕ್ರಮ ಮಾಡಲಾಯಿತು.
ವರದಿ-ಸದಾಶಿವ ಬೀ ಮುಡೆಮ್ಮನವರ