ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮ ಪಂಚಾಯತಿಯಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅದ್ಯೇಕ್ಷರಾದ ಶ್ರೀಮತಿ ಅಡಿವೆಕ್ಕ ಬೆಟಗೇರಿ, ಶ್ರೀ ಬಿ ಬಿ ತಳವಾರ (ಪಿ ಡಿ ಒ ), ಶ್ರೀ ಎಂ ನದಾಫ್ (ಕಾರ್ಯದರ್ಶಿ ), ಶ್ರೀ ಯಲ್ಲಪ್ಪ ಬೆಟಗೇರಿ ಗ್ರಾ ಪಂ ಸದಸ್ಯೆರು , ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.
