ಹನೂರು ಉಪವಿಭಾಗ ವ್ಯಾಪ್ತಿಯ ಕೌದಳ್ಳಿ ಹಾಗೂ ರಾಮಪುರ ಶಾಖೆ ಕಚೇರಿಯ ಆವರಣದಲ್ಲಿ ಫೆ.16 ರಂದು ವಿಧ್ಯುತ್ ಸೇವೆಗಳು ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿಧ್ಯುತ್ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ವರದಿ:ಉಸ್ಮಾನ್ ಖಾನ್
