ಯಡ್ರಾಮಿ ತಾಲೂಕಿನ ಕಣ್ಣಮೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಡ್ರಾಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಇವರ ಸಹಯೋಗದಲ್ಲಿ
ಹತ್ತರ ಭಯ ಹತ್ತಿರ ಬೇಡ ಎಂಬ ಕಾರ್ಯಕ್ರಮ ವಿದ್ಯಾರ್ಥಿ ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯ ಗುರುಗಳಾದ
ಶ್ರೀ ಬಲವಂತರಾಯ ಗೌಡ ಬಿ ಹಿರೇಗೌಡರ್ ಅವರು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು. ಅದೇ ರೀತಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಪ್ಪ ಎಂ ಸಜ್ಜನ್,ಅಧ್ಯಕ್ಷರು ಕ.ಸಾ.ಪ. ಯಡ್ರಾಮಿ ಅವರು ವಹಿಸಿಕೊಂಡಿದ್ದರು.ಅದೇ ರೀತಿಯಾಗಿ ವಿಶೇಷ ಉಪನ್ಯಾಸಕರಾಗಿ ಗುಂಡಣ್ಣ ಡಿಗ್ಗಿ ಖ್ಯಾತ ಹಾಸ್ಯ ಕಲಾವಿದರು ಅವರು ವಹಿಸಿಕೊಂಡಿದ್ದರು. ಹಾಗು ಮುಖ್ಯ ಅತಿಥಿಗಳಾಗಿ ಸಾಹೇಬ್ ಗೌಡ ದೇಸಾಯಿ ಆಪ್ತ ಕಾರ್ಯದರ್ಶಿಗಳು ಶ್ರೀ ಶರಣು ಗದ್ದುಗೆ ಅಧ್ಯಕ್ಷರು ಕರವೇ ಉತ್ತರ ಕರ್ನಾಟಕ ಹಾಗೂ ರೇವಣಸಿದ್ದಯ್ಯ ಜಿ ಪುರಾಣಿಕ ಗೌರವ ಕಾರ್ಯದರ್ಶಿಗಳು ಹಾಗೂ ಬಸವರಾಜ ಗೌಡ ಬಿರಾದರ್,ಕೋಶ್ಯಾಧ್ಯಕ್ಷರು ಕ.ಸಾ.ಪ.ಯಡ್ರಾಮಿ ಹಾಗೂ ಶ್ರೀ ರುದ್ರಗೌಡ ಎಸ್.ಪಾಟೀಲ್ ವಿಶೇಷ ಆಹ್ವಾನಿತರು.ಕ.ಸಾ.ಪ ಯಡ್ರಾಮಿ,ಶ್ರೀಮತಿ ಸಾವಿತ್ರಿ ಕೆ.ಅಧ್ಯಕ್ಷರು ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಂ ಸಿ ಕಣ್ಣಮೇಶ್ವರ ಹಾಗೂ ನಿರೂಪಣೆ,ನಾಗಾಚಾರ್ಯ ಟಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಣಮೇಶ್ವರ, ಉದ್ದಂಡಪ್ಪ ಎಂ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕಣ್ಣಮೇಶ್ವರ ವಂದನಾರ್ಪಣೆ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್ ಗುರುಮಾತೆಯರು ಸರಕಾರಿ ಪ್ರೌಢಶಾಲೆ ಕಣ್ಮೇಶ್ವರ ಹಾಗೂ ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಪ್ರಭು ಯಾಳಗಿ ಶಿಕ್ಷಕರು ಮತ್ತು ಶ್ರೀ ಪ್ರಹ್ಲಾದ್ ಗುರಿಕಾರ ಶ್ರೀಮತಿ ಸರಸ್ವತಿ ಶಿಕ್ಷಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
