ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶ್ರೀ ಗಡಾದ ದುರ್ಗಾಂಬಿಕಾ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ

ಗದಗ ಜಿಲ್ಲೆಯ ರೋಣ ತಾಲೂಕು ಸುಕ್ಷೇತ್ರ ಜಿಗಳೂರು ಗ್ರಾಮದ
ಶ್ರೀ ಗಡಾದ ದುರ್ಗಾಂಬಿಕಾ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ 22.2.2024 ರ ಗುರುವಾರ ಬೆಳಿಗ್ಗೆ ರುದ್ರಾಭಿಷೇಕ ಮತ್ತು ಹೋಮ ಮತ್ತು ಪೂಜಾ ಕಾರ್ಯಕ್ರಮ ನೆರವೇರಿತು.ಈ ಶುಭ ಸಂದರ್ಭದಲ್ಲಿ
ವೇದ ಮೂರ್ತಿ ಶ್ರೀ ಗುರಯ್ಯ ಕು.ಗಂಗಾಧರಮಠ,
ವೇ ಮೂ ಶ್ರೀ ಪಂಚಾಕ್ಷರಯ್ಯ ಘ.ಹಿರೇಮಠ,
ವೇ ಮೂ ಶ್ರೀ ಸಂಗಯ್ಯ ಗಂ.ಗಂಗಾಧರಮಠ
ವೇದ ಮೂರ್ತಿ ಶ್ರೀ ಶಂಕ್ರಯ್ಯ ಗು.ಹಿರೇಮಠ ಅವರುಗಳು ಉಪಸ್ಥಿತರಿದ್ದರು.
ದಿವ್ಯ ಸಾನಿಧ್ಯವನ್ನು ಶ್ರೀ ಮ,ನಿ,ಪ್ರ.ಸಿದ್ದೇಶ್ವರ ಮಹಾಸ್ವಾಮಿಗಳು ಸಿದ್ದೇಶ್ವರ ಮಠ ಆಡಿ ಅವರ
ಸಾನಿಧ್ಯ ಶ್ರೀ ಮ ನಿ ಪ್ರ
ಗುರುಪಾದ ಮಹಾಸ್ವಾಮಿಗಳು ಗುಲಗಂಜಿ ಮಠ ರೋಣ ಇವರುಗಳು ವಹಿಸಿಕೊಂಡಿದ್ದರು.

ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು
ಶ್ರೀ ಮ ಘ ಚ ಸದಾಶಿವ ಮಹಾಂತ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಬೆನಹಾಳ (ತೆಲಂಗಾಣ),
ಅಧ್ಯಕ್ಷತೆ ಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಅಕ್ಕಲಕೋಟೆ (ಮಹಾರಾಷ್ಟ್ರ),
ಉದ್ಘಾಟಕರಾಗಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಧರ್ಮಾಧಿಕಾರಿಗಳು ಸುಕ್ಷೇತ್ರ ಸಿದ್ದನಕೊಳ್ಳ ಇವರುಗಳು ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕಳಕಪ್ಪ ಜಿ ಬಂಡಿ,
ಅತಿಥಿಗಳಾಗಿ ಶ್ರೀ ಉಮೇಶಗೌಡ ಸಿ ಪಾಟೀಲ್ ಸೇಲ್ ಟ್ಯಾಕ್ಸ್ ಅಧಿಕಾರಿಗಳು,
ಶ್ರೀ ಎಸ್ ಎಸ್ ಬೀಳಗಿ ಸಿ ಪಿ ಐ ರೋಣ,
ಶ್ರೀಎಲ್ ಕೆ ಜೂಲಕಟ್ಟಿ ಪಿ.ಎಸ್.ಐ ರೋಣ,
ಶ್ರೀ ರಾಜಶೇಖರ ಶಾಂತಗೇರಿ ಸಾ:ಕಲಬುರ್ಗಿ,
ಶ್ರೀ ಆನೇಕಲ್ ದೊಡ್ಡಯ್ಯ ರಾಜಕೀಯ ಧುರೀಣರು,
ಶ್ರೀಮತಿ ಮಲ್ಲಮ್ಮ ಕೋಂ ಕಲ್ಲನಗೌಡ ಗೌಡರ್,
ಶ್ರೀ ಶಿವಣ್ಣ ಚ ಬಳಗೇರ,
ಸಾ:ಎಂ ಕೆ ತಿಮ್ಮಾಪುರ,
ಶ್ರೀ ಮಲ್ಲಿಕಾರ್ಜುನಗೌಡ ಬ ಪಾಟಿಲ ನಿರ್ದೇಶಕರು,
ಕೆ ಓ ಎಫ್ ಹುಬ್ಬಳ್ಳಿ,
ಶ್ರೀ ಬಸವರಾಜ ಕಲಾದಗಿ ವಕೀಲರು,
ಸಾ:ರಾಮದುರ್ಗ,
ಶ್ರೀ ವಿಜಯಕುಮಾರ್ ಶಿ
ನರೇಗಲ್ಲ ಕ ರ ವೆ ರಾಜ್ಯ ಸಂಚಾಲಕರು,
ಶ್ರೀ ರಾಜಕಿರಣ ಬಿ ಮೆಣಸಿನಕಾಯಿ ಸಾ:ಹುಬ್ಬಳ್ಳಿ ಹಾಗೂ ಇತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದೇ ಸಮಯದಲ್ಲಿ
ಶ್ರೀ ಗಡಾದ ದುರ್ಗಾಂಬಿಕಾ ಭಜನಾ ಮಂಡಳ ಹಾಗೂ
ಶ್ರೀ ಜಗದ್ಗುರು ತೋಂಟದಾರ್ಯ ಯುವಕ ಮಂಡಳ ಹಾಗೂ ಸಮಸ್ತ ಭಕ್ತಾದಿಗಳು
ಶ್ರೀ ಬಾಬು ಗೌಡರ ಪಾಟೀಲ
ಶ್ರೀ ಅಂದನಗೌಡ ಪಾಟೀಲ
ಶ್ರೀ ಚಂದ್ರಶೇಖರಗೌಡ ಗೌಡರ
ಶ್ರೀ ಶಿವಾನಂದ್ ಬಡಿಗೇರ್
ಹಾಗೂ ಊರಿನ ಎಲ್ಲಾ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಸೇರಿ ದಾನಿಗಳಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು
ಶ್ರೀ ಎಸ್ಎಸ್ ಧರನೆಪ್ಪಗೌಡ್ರು
ಶ್ರೀ ಎಸ್ ಐ ಪಾಟೀಲ್
ಶ್ರೀ ಅಕ್ಷಯ್ ಪ್ರ ಪಾಟೀಲ
ಶ್ರೀ ಬಿ ಸಿ ಉಪ್ಪಾರ್ ದೈಹಿಕ ಶಿಕ್ಷಕರು ನೆರವೇರಿಸಿದರು.

ವರದಿ-ಮಲ್ಲಪ್ಪ.ಗೂ.ಸೊಂಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

Leave a Reply

Your email address will not be published. Required fields are marked *

ಇದನ್ನೂ ಓದಿ