ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿರುವಾಗ ಹಿಂದೆ ನೋಡುವ ಅಗತ್ಯವಿಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಪ್ರಯತ್ನ ಇನ್ನು ಹೆಚ್ಚಾಗಬೇಕು.ಇತಿಹಾಸದ ಘಟನೆಗಳು ಮರುಕಳಿಸದಂತೆ,ಎಚ್ಚರಿಕೆವಹಿಸಿ ಸಮಾಜದ ತಳ ಸಮುದಾಯದ ಅಭಿವೃದ್ಧಿ ಆಗಬೇಕು.
ಇಚ್ಚಾನುಸಾರ ಮತ ಹಾಕುವಿಕೆ,ಅವರ ಸಮುದಾಯದ ಏಳಿಗೆಯ ಕಡೆ ಇರಬೇಕು.ಉನ್ನತ ಶಿಕ್ಷಣ,ಕಾನೂನು,ವಿಚಾರ ವ್ಯಕ್ತಪಡಿಸುವ ಸ್ವಾತಂತ್ರ್ಯ, ಅವರನ್ನು ಹಂತ,ಹಂತವಾಗಿ ನೆಲೆಯನ್ನು ಸ್ಥಾಪಿಸುತ್ತದೆ,ಶೋಷಿತ ವರ್ಗ ತಲೆ ಎತ್ತಿ ನಿಲ್ಲಲು ಅಂಬೇಡ್ಕರ್ ರೂಪಿಸಿದ ಸಂವಿಧಾನ ಕಾರಣ,ದಲಿತರ ಮುಖ್ಯಮಂತ್ರಿಯ ಅಗತ್ಯತೆ ಇಂದು ಇದೆ.ಎಷ್ಟೇ ತೊಡಕುಗಳಿದ್ದರೂ ಸಾಮಾಜಿಕವಾಗಿ,ಆರ್ಥಿಕವಾಗಿ, ಸಮಾಜದ ಶೋಷಿತರು ಮೇಲೆ ಬರುವ ನಿಟ್ಟಿನಲ್ಲಿ ಈ ಕಾರ್ಯಗಳು ಅಗತ್ಯವಾಗಿರುತ್ತದೆ.ಅಭಿವೃದ್ಧಿ ಎಂಬುದು ಅವಿರತವಾಗಿರಬೇಕು ಅನ್ಯರಿಂದ ನೋಡಿ ಆಗುವುದಕ್ಕಿಂತ ಎಷ್ಟು ಹೇಗೆ ಎಂಬುದರ ಕಡೆ ಇದ್ದು ಅದು ನಿಲ್ಲದೆ ಮುಂದುವರಿಯಬೇಕು ಎಂಬುದೇ ಆಶಯವಾಗಿರುತ್ತದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.