ಗೌರಿಬಿದನೂರು ನೂತನ ಶಾಸಕರು ಆದ ಕೆ ಹೆಚ್ ಪುಟ್ಟಸ್ವಾಮಿ ಗೌಡ ಹಾಗೂ ಗೌರಿಬಿದನೂರು ತಹಶೀಲ್ದಾರರಾದ ಮಹೇಶ್ ಪತ್ರಿ ಅವರ ಆ ದಿನದಲ್ಲಿ ನಡೆಸಿದ ಕಾರ್ಯಕ್ರಮ.
ಚಿಕ್ಕಾಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಆಚಾರ್ಯ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ ಹೆಚ್ ಪುಟ್ಟಸ್ವಾಮಿ ಗೌಡ ಗೌರಿಬಿದನೂರ ತಾಲೂಕಿನ ತಹಶೀಲ್ದಾರಾದ ಮಹೇಶ್ ಪತ್ರಿ ಪ್ರಮುಖವಾಗಿ ಭಾಗಿಯಾಗಿದ್ದರು.ಈ ಸಭೆಯಲ್ಲಿ ಗ್ರಾಮಪಂಚಾಂಯಿತಿ ಅಧ್ಯಕ್ಷರು ಸದಸ್ಯರು ನಗರಸಭೆ ಅಧ್ಯಕ್ಷರು ಸದಸ್ಯರುಗಳಾದ
ರೂಪ ಅನಂತರಾಜು,ಲಕ್ಷ್ಮೀನಾರಾಯಣಪ್ಪ, ಕಾಂತರಾಜು ರಾಜಕುಮಾರ್,ಅಮರ್,ಲಕ್ಷ್ಮಿ
ಜಿಲ್ಲಾ ಕನ್ನಡಸಂಸ್ಕೃತಿ ಅಧ್ಯಕ್ಷರು ಗುಡಿಬಂಡೆ ತಹಶೀಲ್ದಾರ್ ಆದ ಮನಿಷಾ ರವರು ಸಹ ಭಾಗಿಯಾಗಿದ್ದರು.
ಹೊನ್ನಯ್ಯ,ಡಿ ಎಂ ಗೀತಾ,(ಪೌರ ಆಯುಕ್ತರು) ಕೆವಿ ಶ್ರೀನಿವಾಸ್ ಮೂರ್ತಿ (BEO),ಅಶ್ವತಮ್ಮ ನಗರಸಭೆ ಸದಸ್ಯೆ,ಮಾಮಿತಾಜ್,ಶಾಮನಅಸ್ಸಾಂ,ಪದ್ಮಾವತಿ ನಗರಸಭೆ ಸದಸ್ಯೆ,ಪಶುಪಾಲನಾ ನಿರ್ದೇಶಕರು ಕಾಂತರಾಜ್ ರವರು,ಅಂಗನವಾಡಿ ಸಿಡಿಪಿಒ ರವರು,
ಗ್ರಾಂ.ಪಂಚಾಯಿತಿ ಅಧ್ಯಕ್ಷರುಗಳಾದ ತೊಂಡೇಭಾವಿ ಅಧ್ಯಕ್ಷೆ ಕಾಮಕ್ಷಮ್ಮ,ತರಿದಾಳು ಶ್ರೀಮತಿ ರಾಧಮ್ಮ ಅಧ್ಯಕ್ಷೆ ಜಿ ಬೊಮ್ಮಸಂದ್ರ ಸರಸ್ವತಮ್ಮ ರಾಮಪುರ ನಾಗಮಣಿ,ಗೆದರೆ ಶ್ರೀಮತಿ ಲಕ್ಷ್ಮಿ ನರಸಮ್ಮ, ಕುರುಬರಹಳ್ಳಿ ಸರಸ್ವತಿ ಕೆ,ಬೇವಿನಳ್ಳಿ ಶ್ರೀಮತಿ ತೇಜಸ್ವಿನಿ, ಸೋನಾಗಾನ ಹಳ್ಳಿ ಧನಲಕ್ಷ್ಮೀ ಅಧ್ಯಕ್ಷರು ಕಲ್ಲಿನಾಯಕನ ಹಳ್ಳಿ ಅಧ್ಯಕ್ಷೆ ಅನಿತಾ,
ಹೀಗೆ ಎಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಭಾಗಿಯಾಗಿದ್ದರು.ಈ ಗ್ಯಾರಂಟಿ ಸಮಾವೇಶ ಕಾರ್ಯಕ್ರಮ ಕೆ ಹೆಚ್ ಪುಟ್ಟಸ್ವಾಮಿ ಗೌಡರವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು ಈ ಸಮಾರಂಭದಲ್ಲಿ ಗೌರಿಬಿದನೂರು ತಾಲ್ಲೂಕು ತಹಶೀಲ್ದಾರರು ಭಾಷಣ ಮಾಡಿ ಪಂಚಾಗ್ಯಾರಂಟಿ ಯೋಜನೆಯ ಬಗ್ಗೆ ಮಾತನಾಡಿದರು ಒಬ್ಬ ಮನುಷ್ಯನಿಗೆ ಮೂಲಭೂತ ಸೌಕರ್ಯ ಎಷ್ಟು ಮುಖ್ಯವೂ ಹಾಗೆ ಕರ್ನಾಟಕ ಸರ್ಕಾರ ಹೊರಡಿಸಿರುವ ಯೋಜನೆಯು ಅಷ್ಟೇ ಮುಖ್ಯ ಎಂದು ಸ್ಪಷ್ಟವಾಗಿ ಭಾಷಣ ಮುಕಾಂತರ ತಿಳಿಸಿದರು ಹಾಗೆ ಮುಖ್ಯ ಅಥಿತಿಗಳಾದ ಪುಟ್ಟಸ್ವಾಮಿ ಗೌಡರು ಭಾಷಣ ಮಾಡಿ ಗೌರಿಬಿದನೂರ ಬಂದಿರುವ ಅನುದಾನ ಬಗ್ಗೆ ಸ್ಪಷ್ಟ ವಿವರಣೆ ಕೊಟ್ಟಿದ್ದಾರೆ
ಅನುದಾನ ಇಲ್ಲಿವೆ ಡಿಪೋಗೆ 2.5ಕೋಟಿ,ಅಲ್ಪಸಂಖ್ಯಾತರ ಸಿಸಿ ರಸ್ತೆಗೆ 5ಕೋಟಿ
ನಗರೋತ್ಪನ್ನ 2.5ಕೋಟಿ
ನಗರಕ್ಕೆ ನೀರು ಸರಬರಾಜು 65ಕೋಟಿ ಕೃಷಿಇಲಾಖೆ ಅಡಿಯಲ್ಲಿ 5ಕೋಟಿ ಕೈಗಾರಿಕಾಭಿವೃದ್ದಿ 3ನೇ ಪಟ್ಟಿ -100 ಕೋಟಿ ಅಭಿರುದ್ದಿ ಕಾಮಗಾರಿ ಮತ್ತು ಕ್ಯಾಸ್ಟ್ ಅನುದಾನ ಸೇರಿ 500ಕೋಟಿ ಇದುವರಿಗೂ ತಂದಿದ್ದೇನೆ ಜೆಟಿಎಂ 170ಕೋಟಿ,ಹದೆಗೆಟ್ಟ ರಸ್ತೆ ಕುಡಿಯುವ ನೀರು ಉತ್ತಮ ಕಟ್ಟಡ ಗುಣಮಟ್ಟ ಶಿಕ್ಷಣಕ್ಕೆ ಎಂದು ಬಹಳ ಅದ್ಬುತವಾಗಿ ಭಾಷಣ ಮಾಡಿ ಕಾರ್ಯಕ್ರಮ ಕೊನೆಗೊಳಿಸಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.