ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಅಭ್ಯರ್ಥಿಯಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮೈಸೂರಿನಲ್ಲಿ ರಾಮದಾಸ್ ಅವರ ಕಚೇರಿಗೆ ಭೇಟಿ ನೀಡಿ ಚುನಾವಣೆಯ ಸಿದ್ದತೆ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕರಾದಂತಹ ರಾಮದಾಸ್,ಅಭಿಮಾನಿಗಳು,ಕಾರ್ಯಕರ್ತರು
ಗೋಪಾಲ್,ಬಾಬು ಅಣ್ಣ,ಸಂಪತ್,ಸತೀಶ್,ಮಾಯಾ ಮತ್ತು ಇನ್ನು ಇತರರು ಹಾಜರಿದ್ದರು.
ವರದಿ-ಪ್ರದೀಪ್.ಜೆ.