ನಾವೇತಕೆ ಹೀಗೆ
ಅಚಲನದ ಹಾಗೆ
ಬರಿಯ ಕನಸು ನೂರಾರು
ಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋ
ನಾವೇತಕೆ ಹೀಗೆ
ಎಲ್ಲಿ ಹೋದರೂ ಕಾಡುವುದು
ಭಯಂಕರವಾಗಿ ಎನಿದು
ನಾವೇತಕೆ ಹೀಗೆ…
-ಚೇತನ್ ಕುಮಾರ್ ಎಂ.ಕೆ.ಮೈಸೂರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾವೇತಕೆ ಹೀಗೆ
ಅಚಲನದ ಹಾಗೆ
ಬರಿಯ ಕನಸು ನೂರಾರು
ಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋ
ನಾವೇತಕೆ ಹೀಗೆ
ಎಲ್ಲಿ ಹೋದರೂ ಕಾಡುವುದು
ಭಯಂಕರವಾಗಿ ಎನಿದು
ನಾವೇತಕೆ ಹೀಗೆ…
-ಚೇತನ್ ಕುಮಾರ್ ಎಂ.ಕೆ.ಮೈಸೂರು.
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions