ಕಲಬುರಗಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮಾರ್ಚ್ 16ಕ್ಕೆ ಕಲ್ಬುರ್ಗಿ ನಗರಕ್ಕೆ ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಕಲಬುರ್ಗಿ ನಗರಕ್ಕೆ ಆಗಮಿಸಲಿದ್ದು ಜಿಲ್ಲೆಯ ಮತದಾರ ಬಂಧುಗಳಲ್ಲಿ ಮತ ಯಾಚಿಸುವ ಮೂಲಕ ಪ್ರಚಾರಕ್ಕೆ ಚಾಲನೆಯನ್ನು ನೀಡಲಿದ್ದಾರೆ.ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರಾದೆವಾಡಗಿ ಇವರ ನೇತೃತ್ವದಲ್ಲಿ ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳೊಂದಿಗೆ ಮತ ಬೇಟೆ ಪ್ರಾರಂಭವಾಗಲಿದೆ.
ವರದಿ-ತಿಪ್ಪಣ್ಣ ಜಾಲಹಳ್ಳಿ