ಸಂಚಾರಿಯಾದೆ ನಾನು
ಸಂಜೆಯಲ್ಲಿ,
ಮರೆಯಾದೆ ನಾನು
ತಿರುವುಗಳಲ್ಲಿ,
ಪದ ಪದರ ಕಾಲ
ಗಮನವೆಲ್ಲೋ
ಮರೆಯಾದೆ ನಾನು
ಪ್ರಕೃತಿಯ ಸೋಬಗ
ಸವಿಯುತ ಎಲ್ಲೋ
ಮನಮನ ಪದಪದ
ವಿರದ ಹಾಳೆಗಳ
ಗೀಚಿದ ಬರಹಗಳು
ಅರ್ಥಕ್ಕೆ ನಿಲುಕದ
ಎತ್ತರದಾಕಾಶದ ನಕ್ಷತ್ರದ
ಸಾಲುಗಳಲ್ಲಿ ಮರೆಯಾದೆ ನಾನು.
-ಚೇತನ್ ಕುಮಾರ್ ಎಂ,ಕೆ . ಮೈಸೂರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸಂಚಾರಿಯಾದೆ ನಾನು
ಸಂಜೆಯಲ್ಲಿ,
ಮರೆಯಾದೆ ನಾನು
ತಿರುವುಗಳಲ್ಲಿ,
ಪದ ಪದರ ಕಾಲ
ಗಮನವೆಲ್ಲೋ
ಮರೆಯಾದೆ ನಾನು
ಪ್ರಕೃತಿಯ ಸೋಬಗ
ಸವಿಯುತ ಎಲ್ಲೋ
ಮನಮನ ಪದಪದ
ವಿರದ ಹಾಳೆಗಳ
ಗೀಚಿದ ಬರಹಗಳು
ಅರ್ಥಕ್ಕೆ ನಿಲುಕದ
ಎತ್ತರದಾಕಾಶದ ನಕ್ಷತ್ರದ
ಸಾಲುಗಳಲ್ಲಿ ಮರೆಯಾದೆ ನಾನು.
-ಚೇತನ್ ಕುಮಾರ್ ಎಂ,ಕೆ . ಮೈಸೂರು.
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions