ಚೆನ್ನೈ ಆಸ್ಪತ್ರೆಯಲ್ಲಿ ಜನನ
ಕರ್ನಾಟಕದಲ್ಲಿ ನಿನ್ನ ಜೀವನ
49ನೇ ಹುಟ್ಟು ಹಬ್ಬದವು ಅಪ್ಪು
ಕೋಟಿ ಕೋಟಿ ನಮನಗಳು
ಯುವಕರಿಗೆ ನೀ ಸ್ಪೂರ್ತಿಯದಾತ,
ಮುದ್ದು ಮಕ್ಕಳ ಪ್ರಿಯ
ಯುವಕರ ಕನಸಿನ ರಾಜ್ಯ
ಹೀರಿಯರ ಕರುಣೆಯ ಕಂದ
ಎಲ್ಲರಿಗೂ ನಗಿಸುವ ಕುಮಾರ್,
ಬಡವರಿಗೆ ಆಶ್ರಯ ದಾತರು
ಗೆಳೆಯರ ಆತ್ಮೀಯ ದೇವರು
ಕರುನಾಡಿನ ಕುವರ ಅಪ್ಪುವರು
ಚಿತ್ರರಂಗದಲ್ಲಿ ಮೈಲುಗಲು ಅಪ್ಪುವರು,
ಬೆಟ್ಟದ ಹೂವಿಗೆ ಕಾಡಿಗೆ ಹೋದರು
ಹೂ ಮುಡಿಗೇರಿತು ರಾಜ್ಯರತ್ನಾಕರು
ಕರ್ನಾಟಕದ ರತ್ನ ಅಪ್ಪುದೇವರು
ಬೆಳ್ಳಿತೆರೆಯಲ್ಲಿ ಸುಂದರ ನರ್ತನೆವು,
ದಾನ ಧರ್ಮ ಮಾಡಬೇಕು ನೀನ್ನತೆ
ಪ್ರೇಮದ ಕಾಣಿಕೆವು ನೀವು ಅಂತೆ
ತಂದೆಗೆ ತಕ್ಕ ಪ್ರೀತಿಯ ಮಗನಾದರು
ಕಲಬುರ್ಗಿ ಪ್ರೇಮದ ನಾಯಕರು
ಕನ್ನಡ ನಾಡಿನ ಮನಸುಗಳಲ್ಲಿ ಅಪ್ಪುವರು
-ಮಹಾಂತೇಶ ಖೈನೂರ