ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಅನಧಿಕೃತವಾಗಿ ತಲೆಯೆತ್ತಿದ ಮಳಿಗೆಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.ಪೆನಗೊಂಡ ಊರ ಬಾಗಿಲ ಬಳಿ ಪುರಸಭೆಯಿಂದ 10 ಮಟ್ಟನ್ ಮಾರುಕಟ್ಟೆ ಮಳಿಗೆಗಳು ನಿರ್ಮಾಣವಾಗಿದ್ದು ಹರಾಜಿನ ಮೂಲಕ ಅಂಗಡಿಗಳನ್ನು ಪಡೆದ ವ್ಯಾಪಾರಿಗಳು ಅನಧಿಕೃತವಾಗಿ ತಲೆಯೆತ್ತಿರುವ ಮಟನ್ ಅಂಗಡಿಗಳಿಂದ ನಮಗೆ ನಷ್ಟವಾಗುತ್ತಿದೆ ಎಂದು ಪುರಸಭೆಗೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ಪುರಸಭಾ ಮುಖ್ಯ ಅಧಿಕಾರಿಯದ ಶಾಮ್ ಸುದ್ದಿನ್ ಮೂಲಕ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ವರದಿ-ಕೊಟ್ಟ ಕರಿಯಣ್ಣ