ಮತ ನೀಡಿ ಎಂದು
ಅಭ್ಯರ್ಥಿಯ ಕೂಗು ನೋಡಿ
ಜನರು ತಮ್ಮಿಚ್ಛೆಗೆ ಇಂದು
ಹಾಕುವರು ಮತ ನೋಡಿ
ಮತದಾರನ ಸೆಳೆಯಲು
ಹಲವು ಭರವಸೆಗಳು
ಅಭ್ಯರ್ಥಿಗಳದು ಸೋಲು
ಗೆಲುವು ಲೆಕ್ಕಾಚಾರಗಳು
ಮತದಾರನದು ಪಕ್ಷಗಳಿಂದ ಹೊಸ
ನಿರೀಕ್ಷೆಗಳು
ಹಿಂದಿನ ಬದಲಾವಣೆಯೆ
ಇಂದಿನ ಚುನಾವಣೆ
-ಚೇತನ್ ಕುಮಾರ್ ಎಂ,ಕೆ.ಮೈಸೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮತ ನೀಡಿ ಎಂದು
ಅಭ್ಯರ್ಥಿಯ ಕೂಗು ನೋಡಿ
ಜನರು ತಮ್ಮಿಚ್ಛೆಗೆ ಇಂದು
ಹಾಕುವರು ಮತ ನೋಡಿ
ಮತದಾರನ ಸೆಳೆಯಲು
ಹಲವು ಭರವಸೆಗಳು
ಅಭ್ಯರ್ಥಿಗಳದು ಸೋಲು
ಗೆಲುವು ಲೆಕ್ಕಾಚಾರಗಳು
ಮತದಾರನದು ಪಕ್ಷಗಳಿಂದ ಹೊಸ
ನಿರೀಕ್ಷೆಗಳು
ಹಿಂದಿನ ಬದಲಾವಣೆಯೆ
ಇಂದಿನ ಚುನಾವಣೆ
-ಚೇತನ್ ಕುಮಾರ್ ಎಂ,ಕೆ.ಮೈಸೂರು
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions