ದಾವಣಗೆರೆ ಜಿಲ್ಲೆಯ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಂಚಿತ ವಿನಯ್ ಕುಮಾರ್,ಸಚಿವರಾದಂತಹ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದಂತ ಮಾನ್ಯ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ
ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ ಕೈ ಪಾಳಯದಲ್ಲಿ ಇದ್ದಂತ ಭಿನ್ನಮತ ಶಮನವಾಯಿತೇ
ದಾವಣಗೆರೆ ಜಿಲ್ಲೆಯಲ್ಲಿ ಎರಡು ಪಕ್ಷದಲ್ಲಿ ಸತತವಾಗಿ ಕುಟುಂಬ ರಾಜಕೀಯ ನಡೆಯುತ್ತಿದೆ ಬೇರೆಯಾರಿಗೆ ಟಿಕೆಟ್ ನೀಡದೆ ಒಂದೇ ಕುಟುಂಬಕ್ಕೆ ಪಕ್ಷಗಳು ಮಣೆ ಹಾಕುತ್ತಿರುವುದು ಮತದಾರನ ಕೆಂಗಣ್ಣಿಗೆ ಗುರಿಯಾದಂತೆ ಕಾಣಿಸುತ್ತಿದೆ ಮತದಾರರು ಇಲ್ಲಿಯವರೆಗೂ ಗೆದ್ದಂತ ಯಾವುದೇ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದರು ಸಚಿವರಾದರು ಎಂಪಿ ಗಳಾದರು ನಮ್ಮ ಗ್ರಾಮಗಳಿಗೆ ಬಂದು ಬಡವರ ದೀನದಲ್ಲಿದ್ದಾರೆ ರೈತರ ಕೂಲಿ ಕಾರ್ಮಿಕರ ಕಷ್ಟವನ್ನು ಇಲ್ಲಿಯವರೆಗೂ ಯಾರು ಹತ್ತಿರದಿಂದ ಕೇಳಿ ಪರಿಹರಿಸದೆ ಇದ್ದಾರೆ ಆದರೆ ಯಾವುದೇ ರಾಜಕೀಯ ಇಲ್ಲದಿದ್ದರೆ ಯಾವುದೇ ಸ್ಥಾನಮಾನ ಇಲ್ಲದಿದ್ದರೂ
ಜಿಲ್ಲೆಯಾದ್ಯಂತ ಪಾದಯಾತ್ರೆ ಮುಖಾಂತರ ನಮ್ಮಗಳ ಸಮ್ಮುಖದಲ್ಲಿ ನಮ್ಮ ಹಾಗೂ ಹೋಗುಗಳು ಸಮಸ್ಯೆಗಳನ್ನು ಆಲಿಸಿ ನಿಮ್ಮೊಂದಿಗೆ ನಾವು ಇದ್ದೇನೆ ಎಂಬ ಕಲ್ಪನೆಯನ್ನು ನಮಗೆ ಮೂಡಿಸಿದ್ದು ವಿನಯ್ ಕುಮಾರ್ ಎಂದು ಮತದಾರರನ್ನು ಹೇಳುತ್ತಾನೆ
ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರೆ ದೇಶದ ನಾನಾ ಕಡೆ ಐಎಎಸ್ ತರಬೇತಿ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಸಾಧನೆಯ ಸರಿ
ಜಿಲ್ಲೆಯಲ್ಲಿ ಯುವಕರು ಮತ್ತು ಇತರೆ ಮತದಾರರ ಜಿಲ್ಲೆಯಲ್ಲಿ ಹೊಸ ಬದಲಾವಣೆಯನ್ನು ತರಬೇಕು ಎಂದು ಮನಸ್ಸು ಮಾಡಿದ್ದಾರೆ ಮತದಾರರನ್ನು ಮನದಲ್ಲಿ ಇಂತ ಆಲೋಚನೆ ಮೂಡಿರುವುದರಿಂದ ಜಿಲ್ಲೆಯಲ್ಲಿ ಎರಡು ಪಕ್ಷಗಳಿಗೂ ಇವರು ಒಂದು ತಡೆಗೋಡೆಯಂತೆ ಆದರೆ ಆಗಬಹುದು ಎರಡು ಪಕ್ಷದ ಮತ ಬೇಟೆಯನ್ನು ಪಡೆದು ವಿಜಯಶಾಲಿಯಾದರೂ ಆಗಬಹುದು.
ವರದಿ-ಪ್ರಭಾಕರ್ ಹೊನ್ನಾಳಿ