ಗದಗ ಜಿಲ್ಲಾ ಶಿರಹಟ್ಟಿ ತಾಲೂಕು ತಂಗೋಡ ಮತ್ತು ಕೋಗನೂರು ಗ್ರಾಮದಲ್ಲಿ ಶ್ರೀ
ರಾಮಾವಧೂತ (ವಡವಿ) ಅಜ್ಜನ ಮಠದ ತೃತೀಯ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ರಾಜ ಬೀದಿಯಲ್ಲಿ ರಥೋತ್ಸವ ಜರಗಿತು
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಅಜ್ಜನ ಕೃಪೆಗೆ ಪಾತ್ರರಾದರು.
ಅಜ್ಜನ ರಥೋತ್ಸವ ಜರಗಿದ ನಂತರ ಒಂದು ಮಹಾ ಪವಾಡವೇ ಸೃಷ್ಟಿ ಆಯಿತು
ಆಕಾಶದಿಂದ ಧರೆಗಿಳಿದ ವರುಣನ ಕೃಪೆ ಆಯ್ತು
ಅಜ್ಜನ ಪವಾಡವು ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಸಂತಸ ತಂದಿತು.
ವರದಿ:ರಾಹುಲ್ ಮಡಿವಾಳರ್