ತುಮಕೂರು ನಗರದ ಜಿಲ್ಲಾ ಬಾಲ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣಗೌಡ ಬಣದಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಂಗಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಟಿ ಎ ನಾರಾಯಣಗೌಡರು ಪ್ರತಿಪಾದಿಸಿರುವ 60:40 ರ ಅನುಪಾತದಲ್ಲಿ ಕನ್ನಡವನ್ನು ಶೇ 60 ರಷ್ಟು ಬಳಕೆ ಮಾಡುವ ಕ್ರಮವನ್ನು ಕಡ್ಡಾಯವಾಗಿ ಅದು ಸ್ಥಾನ ಗಳಿಸಬೇಕು ಎಂದರು.
ವರದಿಗಾರರು ಕೊಟ್ಟ ಕರಿಯಣ್ಣ