ತುಮಕೂರು:ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು ಪ್ರಾಮಾಣಿಕವಾಗಿದ್ದೇನೆ ನಾನು ಥರ್ಡ್ ಕ್ಲಾಸ್ ರಾಜಕಾರಣಿ ಅಲ್ಲ ನನ್ನನ್ನು ಪರೀಕ್ಷೆ ಮಾಡಬೇಡಿ ನೋಯಿಸಬೇಡಿ ದೇವನೊಬ್ಬ ಇದ್ದಾನೆ ಅವನು ಸುಮ್ಮನಿರುವುದಿಲ್ಲ ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಎಂದು ತಾಲೂಕಿನ ತಾವರೆಕೆರೆಯ ದಿ.ದಾನೀ ಗೌಡರ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು ದೇವೇಗೌಡರ ಸೋಲಿಗೆ ಕಾರಣ ನಾನು ಎಂದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಎಸ್ ಟಿ ಮುದ್ದ ಹನುಮೇಗೌಡ ಕಿಡಿಕಾರಿದರು.
ವರದಿಗಾರ ಕೊಟ್ಟ ಕರಿಯಣ್ಣ