ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಮೇಘ ತಂದೆ ಛತ್ರಪ್ಪ ನಾಯಕ ಸಿಂಗನಾಳ
ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಶ್ರೀರಾಮನಗರ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಗೌರವವನ್ನು ತಂದಿದ್ದಾಳೆ, ಕನ್ನಡ 93, ಇಂಗ್ಲಿಷ್94, ಬೌತಶಾಸ್ತ್ರ 94, ರಾಸಾಯನಿಕ ಶಾಸ್ತ್ರ,97,ಜೀವಶಾಸ್ತ್ರ 100,ಗಣಿತ 99, 600/96.16 ಶೇಕಡಾಂಶವನ್ನು ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾಳೆ, ಅದಕ್ಕೆ ಗ್ರಾಮದ ಗುರು ಹಿರಿಯರು ಹಾಗೂ ಯುವಕರು, ವಾಲ್ಮೀಕಿ ಸಮಾಜದ ಯುವಕ ಮಂಡಳಿಯವರು ಮೇಘ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ಸಂಸ್ಥಾಪಕರಾದ ಹಾಗೂ ಶಿಕ್ಷಣ ಪ್ರೇಮಿಯಾದ ಶ್ರೀ ಸೂರಿ ಬಾಬು ನೆಕುಂಟಿ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ವಿದ್ಯಾರ್ಥಿನಿಯ ತಂದೆ ತಾಯಿಯವರು,ಕುಟುಂಬ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದರು.
