ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಹಿರಿಯ ಬಹು ಭಾಷಾ ನಟ ಶಯಾಜಿ ಶಿಂದೆ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ.
ವೈದ್ಯರು ಪರೀಕ್ಷಿಸಿ ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ಬ್ಲಾಕ್ ಗಳು ಕಂಡುಬಂದ ಹಿನ್ನೆಲೆಯಲ್ಲಿ ಅಂಜಿಯೋ ಪ್ಲಾಸ್ಟಿಮಾಡಲಾಗಿದೆ ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಶಯಾಜೀ ಶಿಂದೆ ಅಪ್ಪು ಅವರ ವೀರ ಕನ್ನಡಿಗ ಸೇರಿದಂತೆ ಕಿರಣ್ ಬೇಡಿ,ಶಕ್ತಿ,ಆರಕ್ಷಕ,ಉಪ್ಪಿ2,ಬ್ರಹ್ಮ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
